Chiguru Saamaanya Kannada (ಚಿಗುರು ಸಾಮಾನ್ಯ ಕನ್ನಡ) 2nd Edition 2026
"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗಾಗಿ 'ಚಿಗುರು' ಪ್ರಕಾಶನದ ಬಹುನಿರೀಕ್ಷಿತ 'ಸಾಮಾನ್ಯ ಕನ್ನಡ (General Kannada) ೨ನೇ ಆವೃತ್ತಿ ೨೦೨೬' ಈಗ ಲಭ್ಯ!" ಈ ಪುಸ್ತಕವು KPSC, KEA ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಕನ್ನಡ ವಿಷಯಕ್ಕೆ ಪರಿಪೂರ್ಣ ಮಾರ್ಗದರ್ಶಿಯಾಗಿದೆ. ಕನ್ನಡ ವ್ಯಾಕರಣ ಮತ್ತು ಸಾಹಿತ್ಯದ ಪ್ರಮುಖ ವಿಷಯಗಳನ್ನು ಅತ್ಯಂತ ಸರಳ ಹಾಗೂ ಸುಲಭವಾಗಿ ಗ್ರಹಿಸುವಂತೆ ವಿವರಿಸಲಾಗಿದೆ.
Variants (1)
- Default Title — 220.00 INR — In stock
How AI sees this product
The more complete this product's details, the more confidently AI assistants can understand and recommend it.
77%