Sringeri Hirime

Sringeri Hirime

Brand: Vidya Bharati Press
SKU: B-SH-KAN-2026-01S
150.00 INR In stock Buy at Merchant

ಶೃಂಗೇರಿಯ ಶಾರದಾಪೀಠದ ಇತಿಹಾಸ, ಇಲ್ಲಿನ ದೇವಾಲಯಗಳು, ಶ್ರೀಶಂಕರಾಚಾರ್ಯರಿಂದ ಹಿಡಿದು ಪೀಠವನ್ನು ಅಲಂಕರಿಸಿದ ಎಲ್ಲ ಜಗದ್ಗುರುಗಳ ಚರಿತ್ರೆ ಮುಂತಾದ ವಿಷಯಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ವಿಷಯಗಳ ಜೊತೆಯಲ್ಲಿ ಸುಂದರವಾದ ಚಿತ್ರಗಳನ್ನು ಅಲ್ಲಲ್ಲಿ ನೀಡಿದ್ದು, ಓದುಗರಿಗೆ ವಿಷಯವು ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡವುದರಲ್ಲಿ ಸಂದೇಹವಿರದು. ಶೃಂಗೇರಿ ಹಿರಿಮೆ ಪುಸ್ತಕವು Greatness of Sringeri ಎಂಬ ಆಂಗ್ಲ ಪುಸ್ತಕದ ಕನ್ನಡ ಅನುವಾದ.

Variants (1)
  • Default Title — 150.00 INR — In stock

AI Readiness

Good foundation, but some important product data is still missing.

89%