Ajendaada Animuttugalu (6  Books)

Ajendaada Animuttugalu (6 Books)

Brand: Ayodhya Publications Pvt Ltd
SKU: Combo-9
480.00 INR In stock Buy at Merchant

ಅಜೆಂಡಾದ ಆಣಿಮುತ್ತುಗಳು ಈ ಆರು ಪುಸ್ತಕಗಳು, ಪಾಂಡಿಚೆರಿಯ ಶ್ರೀ ಅರವಿಂದಾಶ್ರಮದ ಶ್ರೀಮಾತೆಯವರ "Mother’s Agenda"ದ, ಮುಖ್ಯ ಪ್ರಸಂಗ, ಬೋಧನೆ, ಸಾಧನೆಗಳ ಸಂಕ್ಷಿಪ್ತ ಸಂಗ್ರಹಗಳಾಗಿವೆ. ಇದರಲ್ಲಿ ಶ್ರೀಮಾತೆಯವರ ಅಪೂರ್ವ ಯೋಗ ದರ್ಶನ, ಕಾಣ್ಕೆ, ಸಾಧನೆ, ಸಿದ್ಧಿ, ಗುಹ್ಯ ತಥ್ಯಗಳ ಭಂಡಾರವಿದೆ. ಮೂಲದ ಆಯ್ದ ಪ್ರಸಂಗಗಳ ಸರಳ ಕನ್ನಡ ಅನುವಾದದ ಜೊತೆಗೆ ಲೇಖಕರು ವ್ಯಾಖ್ಯಾನಗಳನ್ನೂ ಬರೆದಿರುವುದು, ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಈ ಆರು ಪುಸ್ತಕಗಳು ಕನ್ನಡದಲ್ಲಿ ಬಂದಿರುವ ಅಪೂರ್ವವಾದ ಯೋಗ ಸಾಧನೆಯ ದಾಖಲೆಗಳಾಗಿವೆ. ಶ್ರೀಮಾತೆಯವರ ಕೋಶ ರೂಪಾಂತರಣ ಸಾಧನೆಯನ್ನು ಅಥವಾ ಪ್ರಕೃತಿಯ ರೂಪಾಂತರಣ ಸಾಧನೆಯನ್ನು ಈ ಆಣಿಮುತ್ತುಗಳಲ್ಲಿ ಕಾಣಬಹುದು. ಶ್ರೀಮಾತೆಯವರೇ ಹೆಗ್ಗಳಿಸಿರುವಂತೆ, ಈ ಅಜೆಂಡಾದ ಪುಸ್ತಕಗಳು "ಆ ತಾಯಿಯನ್ನು ಪ್ರೀತಿಸುವವರಿಗೆ ಅವರು ಕೊಟ್ಟ ಕೊಡುಗೆಯಾಗಿದೆ". ಶ್ರೀ ಅರವಿಂದರ ಯೋಗ ಸಾಧನೆಯ ಮುಂದುವರಿಕೆಯಾಗಿ ಈ ಪುಸ್ತಕಗಳನ್ನು ಒಬ್ಬನು ಓದಿ ಆನಂದಿಸಬಹುದು. ಸಂಗ್ರಹಯೋಗ್ಯವಾಗಿರುವ ಈ ಪುಸ್ತಕಗಳು, ಸುಂದರವಾಗಿ ಮುದ್ರಿಸಲ್ಪಟ್ಟಿದ್ದು ಆಕರ್ಷಕವಾಗಿವೆ ಮತ್ತು ಕಡಿಮೆ ಬೆಲೆಯಲ್ಲಿ ಪ್ರಕಾಶನಗೊಳಿಸಲ್ಪಟ್ಟಿವೆ.

Specifications
Language version
Kannada
Variants (1)
  • Kannada — 480.00 INR — In stock

How AI sees this product

The more complete this product's details, the more confidently AI assistants can understand and recommend it.

89%