Srimad Ramayana

Srimad Ramayana

Brand: Sri Jagadguru Shankaracharya Mahasamsthanam, Dakshinamnaya Sri Sharada Peetham Sringeri
SKU: B-SR-KAN-2026-01S
150.00 INR In stock Buy at Merchant

ಮಕ್ಕಳಿಗೆ ಅವರ ಎಳೆ ವಯಸ್ಸಿನಲ್ಲಿಯೇ ರಾಮಾಯಣದ ನೀತಿಬೋಧೆಯನ್ನು ತಿಳಿಸಿ, ನಮ್ಮ ಸನಾತನ ಧರ್ಮದ ಮೂಲಗಳೊಂದಿಗೆ ಯುವ ಮನಸ್ಸುಗಳನ್ನು ಬೆಸೆಯುವ ಪ್ರಧಾನ ಉದ್ದೇಶದಿಂದ ಶ್ರೀಮಠದ ಅಂಗ ಸಂಸ್ಥೆ ‘ಬಾಲಭಾರತಿ’ಯು ಈ ಪುಸ್ತಕವನ್ನು ಹೊರತಂದಿದೆ. ದೇವಾಲಯ ಸಂಸ್ಕೃತಿ ಮತ್ತು ಕಥೆಗೆ ಹೊಂದಿಕೊಂಡಂತೆ ಭಾರತದ ಅತ್ಯಂತ ಪ್ರಾಚೀನ ಚಿತ್ರಕಲೆಗಳಲ್ಲಿ ಒಂದಾದ ಒಡಿಶಾದ ಪಟಚಿತ್ರ ಕಲೆಯ ಸೌಂದರ್ಯದೊಂದಿಗೆ ಶ್ರೀರಾಮಚಂದ್ರನ ಪುಣ್ಯಚರಿತ್ರೆಯನ್ನು ಈ ಪುಸ್ತಕದಲ್ಲಿ ಸಂಯೋಜಿಸಲಾಗಿದೆ.

Variants (1)
  • Default Title — 150.00 INR — In stock

How AI sees this product

The more complete this product's details, the more confidently AI assistants can understand and recommend it.

89%