Amerikaayana

Amerikaayana

SKU: 9382348379
111.00 INR In stock Buy at Merchant

ಡಾ. ಗಿರಿಜಾ ಶಾಸ್ತ್ರಿ ಮತ್ತು ಡಾ. ಕೆ. ರಘುನಾಥ್ ಅವರ ‘ಅಮೇರಿಕಾಯಣ ಸಹಪಯಣ’ ಕೃತಿಯು ಸುಲಲಿತವಾಗಿ ಓದಿಸಿಕೊಂಡು ಹೋಗುವುದರ ಜೊತೆಗೆ ಓದುಗನಿಗೆ ಒಮ್ಮೆಯಾದರೂ ಅಮೇರಿಕಾ ಇಲ್ಲವೇ ಹೊರದೇಶ ನೋಡಿ ಬರಬೇಕೆನ್ನುವ ಆಸೆ ಹುಟ್ಟುತ್ತದೆ. ಲೇಖಕರು ಡಾ ಗಿರಿಜಾ ಶಾಸ್ತ್ರಿ ಮತ್ತು ಡಾ ಕೆ. ರಘುನಾಥ್ ಪ್ರಕಾಶನ ಗೀತಾoಜಲಿ ಪ್ರಕಾಶನ ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು. ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ

How AI sees this product

The more complete this product's details, the more confidently AI assistants can understand and recommend it.

75%