Paddana Manorame

Paddana Manorame

SKU: B08QVXZS9R
450.00 INR In stock Buy at Merchant

ಇದೊಂದು ಆತ್ಮೀಯ ಪುಸ್ತಕ. ಇದರಲ್ಲಿ ಬರುವ ಪ್ರತಿ ಕತೆಗಳು ನಮ್ಮ ಸುತ್ತಲೂ ನಡೆಯುತ್ತಿದೆ ಎನ್ನುವ ಅನುಭವಕೊಡುತ್ತದೆ. ಹಾಸ್ಯವೇ ಜೀವಳವಾಗಿದೆ. ಓದುವಾಗ ಓದುಗರ ಮುಖದಲ್ಲಿ ನಗು ಮೂಡದೆ ಬಿಡದು. ಓದಿ ಮುಗಿಸಿದ ಒಂದು ಒಳ್ಳೆ ಕೃತಿ ಓದಿದ ಸಾರ್ಥಕ ಭಾವ ಓದುಗರ ಮನದಲ್ಲಿ ಮೂಡದೆ ಬಿಡದು. ಲೇಖಕರಾದ ಶಾಲಿನಿ ಹೂಲಿ ಪ್ರದೀಪ್ ಮೊದಲ ಕೃತಿಯಾದರೂ ಓದುಗರನ್ನು ಪದ್ಧಣ ಮನೋರಮೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೇಖಕರು : ಶಾಲಿನಿ ಹೂಲಿ ಪ್ರದೀಪ್ ಪ್ರಕಾಶನ : ಆಕೃತಿ ಕನ್ನಡ ಪ್ರಕಾಶನ ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು. ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ

How AI sees this product

The more complete this product's details, the more confidently AI assistants can understand and recommend it.

75%