Kategara Chikkappa (Kannada)
ಮಕ್ಕಳಾಗಲಿ, ದೊಡ್ಡವರಾಗಲಿ ನಮಗೆಲ್ಲ ಕತೆಗಳೆಂದರೆ ಇಷ್ಟ. ಕತೆಗಳೇ ಇಲ್ಲದ ಊರನ್ನು ಊಹಿಸಲು ಸಾಧ್ಯವೇ? ಕತೆಗಳೇ ಇಲ್ಲದಿದ್ದರೆ ಜೀವನ ಹೇಗೆ ಭಿನ್ನವಾಗಿರುತ್ತಿತ್ತು? ಆಗ ನೀವು ಏನನ್ನು ಹೆಚ್ಚಾಗಿ ಕಳೆದುಕೊಳ್ಳುತ್ತಿದ್ದಿರಿ? ಕತೆಗಾರ ಚಿಕ್ಕಪ್ಪ ಸುಂದರ ಹೃದಯಸ್ಪರ್ಶಿ ಕತೆ. ಕತೆಗಳೇ ಇಲ್ಲದಿದ್ದ ಊರೊಂದು ಹೇಗೆ ಕತೆಗಳಿಂದ ತುಂಬಿತು ಎನ್ನುವುದನ್ನು ವಿಚಿತ್ರ ಸನ್ನಿವೇಶಗಳು, ಮನಮುಟ್ಟುವ ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ.
Variants (1)
- Default Title — 70.00 INR — In stock
AI Readiness
Good foundation, but some important product data is still missing.
86%