Swathanthradha Kidigalu
ಈ ಕೃತಿಯಲ್ಲಿ ಹೆಸರಾಂತ ನಾಟಕಗಳಾದ ಹಲಗಲಿ ಬೇಡರ ದಂಗೆ ಮತ್ತು ಅಮಟೂರು ಬಾಳಪ್ಪ ಎರಡು ನಾಟಕಗಳಿವೆ. ಈ ನಾಟಕಗಳು ನಾಡಿನಾದ್ಯಂತ 400ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ಕಂಡಿದಷ್ಟೇ ಅಲ್ಲ, ಸಾಕಷ್ಟು ಬಹುಮಾನ, ಪುರಸ್ಕಾರವನ್ನು ತಂದು ಕೊಟ್ಟಿದೆ. ಹೂಲಿ ಶೇಖರ್ ಅದ್ಭುತ ನಾಟಕಕಾರ ಎನ್ನಲು ಇವು ಸಾಕ್ಷಿ. ಇತಿಹಾಸ ಹಿನ್ನೆಲೆಯುಳ್ಳ ಕತೆಯನ್ನು ಆಧಾರವಾಗಿಟ್ಟುಕೊಂಡು ಬರೆದಂತಹ ನಾಟಕವಿದು. ಈ ಕೃತಿ ಓದುಗರ ಗಮನ ಸೆಳೆದೆ ಸೆಳೆಯುತ್ತದೆ. ಲೇಖಕರು ಹೂಲಿ ಶೇಖರ್ ಪ್ರಕಾಶನ ಆಕೃತಿ ಕನ್ನಡ ಪ್ರಕಾಶನ ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು. ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ
How AI sees this product
The more complete this product's details, the more confidently AI assistants can understand and recommend it.
75%