Prashnottara- Ratnamalika

Prashnottara- Ratnamalika

Brand: Vidya Bharati Press
SKU: B-PR-KAN-2026-01S
20.00 INR Out of stock Buy at Merchant

ಶ್ರೀ ಶಂಕರಭಗವತ್ಪಾದರು ರಚಿಸಿದ ಲಘು ಗ್ರಂಥ. ವೇದಾಂತ ವಿಷಯಗಳನ್ನಲ್ಲದೇ, ಲೌಕಿಕ ವ್ಯವಹಾರಕ್ಕೆ ಬೇಕಾದ ನೀತಿಗಳು, ಹಿತನುಡಿಗಳು ಮುಂತಾದ ವಿಷಯಗಳನ್ನು ಸರಳ ಪ್ರಶ್ನೋತ್ತರ ರೂಪದಲ್ಲಿ ನಿರೂಪಿಸಿದ್ದಾರೆ. 67 ಶ್ಲೋಕಗಳಲ್ಲಿ ಮೂಡಿ ಬಂದ ಈ ಗ್ರಂಥವು ಸರ್ವರಿಗೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ.

Variants (1)
  • Default Title — 20.00 INR — Out of stock

AI Readiness

Good foundation, but some important product data is still missing.

89%