Kariyu Kannadiyolage

Kariyu Kannadiyolage

SKU: B00I9W3OD6-1-1
130.00 INR In stock Buy at Merchant

ಹೂಲಿ ಶೇಖರ್ ಅವರ ಈ ಕೃತಿಯು ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಖ್ಯಾತ ಸಂಶೋಧಕರಾದ ಡಾ ಎಂ ಎಂ ಕಲಬುರ್ಗಿಯವರು ಹೇಳಿದ ಮಾತಿದು,ಬಸವ ಪೂರ್ವದಲ್ಲಿ ಕರ್ನಾಟಕದಲ್ಲಿ ಧರ್ಮಗಳೇ ಇರಲಿಲ್ಲ. ಬದಲಾಗಿ ಕಾಯಕ ಜಾತಿಗಳು ಮಾತ್ರವಿತ್ತು. ಧರ್ಮವೇ ಇಲ್ಲದ ಕಾಲದಲ್ಲಿ ಕರ್ನಾಟಕದಲ್ಲಿ ಜಾತಿಗಳು ಪುಂಖಾನುಪುಂಖವಾಗಿ ಹುಟ್ಟಿ ಸಮಾಜದ ವಿಸ್ಮತಿಗೆ ಕಾರಣವದವು. ಇದು ಲೇಖಕರಿಗೆ ತಿಕ್ಷಣವಾಗಿ ಯೋಚಿಸುವಂತೆ ಮಾಡಿತು. ಧರ್ಮವೇ ಇಲ್ಲದ ಕಾಲದಲ್ಲಿ ಮನುಷ್ಯರು ಒಡೆದ ಕನ್ನಡಿಯಂತೆ ಕಂಡರು. ಈ ಸಂದರ್ಭದಲ್ಲಿ ಹನ್ನೆರಡನೇ ಶತಮಾನದ ಕ್ರಾಂತಿಗಳು ಮತ್ತೆ ಮತ್ತೆ ಲೇಖಕರನ್ನು ಕಾಡಿತು. ಈ ಸಂಗತಿಯನ್ನೇ ಈ ನಾಟಕದಲ್ಲಿ ಹುಟ್ಟುಹಾಕಿದ್ದಾರೆ. ಹೂಲಿ ಶೇಖರ್ ಅವರ ಈ ನಾಟಕ ಹಲವಾರು ಚಿಂತನೆಗೆ ಎಡೆ ಮಾಡಿಕೊಟ್ಟಿತು. ಲೇಖಕರು ಹೂಲಿ ಶೇಖರ್ ಪ್ರಕಾಶನ ಬೆರಗು ಪ್ರಕಾಶನ ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು. ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ

How AI sees this product

The more complete this product's details, the more confidently AI assistants can understand and recommend it.

75%