Spardha Arivu KAS Paper 1 Prajalitha Vidhyamaanagalu (ಜನವರಿ 2025 ರಿಂದ ಜೂನ್ 2026)

Spardha Arivu KAS Paper 1 Prajalitha Vidhyamaanagalu (ಜನವರಿ 2025 ರಿಂದ ಜೂನ್ 2026)

Brand: BEETLE BOOK SHOP
332.00 INR In stock Buy at Merchant

"KAS ಪತ್ರಿಕೆ-೧ ಹಾಗೂ KEA/KPSC ನಡೆಸುವ ಎಲ್ಲಾ ಪರೀಕ್ಷೆಗಳಿಗಾಗಿ 'ಸ್ಪರ್ಧಾ ಅರಿವು' ತಂಡ ಹೊರತಂದಿರುವ 'ಪ್ರಚಲಿತ ವಿದ್ಯಮಾನಗಳು (೧೮ ತಿಂಗಳ - ೩೬೦° ಮಾಹಿತಿ)' ವಿಶೇಷ ಕೃತಿ!" ಜನವರಿ ೨೦೨೫ ರಿಂದ ಜೂನ್ ೨೦೨೬ ರವರೆಗಿನ (೧೮ ತಿಂಗಳ) ಪ್ರಚಲಿತ ಘಟನೆಗಳ ಸಂಪೂರ್ಣ ಹಾಗೂ ಸಮಗ್ರ ವಿಶ್ಲೇಷಣೆಯನ್ನು ಒಳಗೊಂಡಿರುವ ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅತ್ಯಗತ್ಯ ಮಾರ್ಗದರ್ಶಿಯಾಗಿದೆ. ಸಮಗ್ರ ಅವಧಿ: ಜನವರಿ ೨೦೨೫ ರಿಂದ ಜೂನ್ ೨೦೨೬ ರವರೆಗಿನ ೧೮ ತಿಂಗಳ ಪ್ರಚಲಿತ ಸಂಗತಿಗಳ ೩೬೦° ಮಾಹಿತಿ. ವಿಭಾಗವಾರು ವಿವರಣೆ: ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳು ರಾಷ್ಟ್ರೀಯ ಪ್ರಚಲಿತ ಘಟನೆಗಳು ಇತರೆ ಪ್ರಮುಖ ಪ್ರಚಲಿತ ಘಟನೆಗಳು ಯಶಸ್ಸಿನ ದಾಖಲೆ: PSI, PDO, KAS (ಪತ್ರಿಕೆ ೧ & ೨) ಹಾಗೂ UPSC ಪರೀಕ್ಷೆಗಳಲ್ಲಿ ಗರಿಷ್ಠ ಪ್ರಶ್ನೆಗಳು ನೇರವಾಗಿ ಮೂಡಿಬಂದಿರುವ ಹೆಗ್ಗಳಿಕೆ. ಡಿಜಿಟಲ್ ಸಂಪನ್ಮೂಲ: ಪ್ರಶ್ನೆಗಳ ವಿವರದ PDF ಗಳಿಗಾಗಿ QR ಕೋಡ್ ಸ್ಕ್ಯಾನ್ ಸೌಲಭ್ಯ. ಯಾವ ಪರೀಕ್ಷೆಗಳಿಗೆ ಉಪಯುಕ್ತ? KAS Paper-1, KEA, KPSC, PSI, PDO, UPSC ಹಾಗೂ ರಾಜ್ಯ ಮಟ್ಟದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತವಾಗಿದೆ.

Variants (1)
  • Default Title — 332.00 INR — In stock

How AI sees this product

The more complete this product's details, the more confidently AI assistants can understand and recommend it.

77%